ಶನಿವಾರ, ಆಗಸ್ಟ್ 24, 2013
ಭಾನುವಾರ, ಆಗಸ್ಟ್ 18, 2013
ಹುಲಿ ಹಿಡಿದ ಕಡಸು........
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ರೂಪಾಂತರ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಯುವ ನಿರ್ದೇಶಕರಾದ ವಾದಿರಾಜ್ ,ನಂಜುಂಡೇಗೌಡ ,ಚೈತನ್ಯ ನಾಟಕ ನಿರ್ದೇಶಿಸಿದ್ದಾರೆ . ಗ್ರಾಮೀಣ ಹಿನ್ನಲೆಯ ನಂಜುಂಡೇಗೌಡ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತ ನಾಟಕದಲ್ಲಿ ಅಭಿನಯಿಸುವ ಆಸೆಯಿಂದ ಕಳೆದ ಆರು ವರ್ಷಗಳ ಹಿಂದೆ ರೂಪಾಂತರಕ್ಕೆ ಬಂದವರು . ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು . ಇದೀಗ ಮೊದಲಬಾರಿಗೆ ಡಾ .ಡಿ . ಕೆ ಚೌಟರ ತುಳು ನಾಟಕದ ಕನ್ನಡದ ಅನುವಾದ ಹುಲಿ ಹಿಡಿದ ಕಡಸು ನಿರ್ದೇಶಿಸಿದ್ದಾರೆ . ಈ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಗಳನ್ನು ಕಂಡಿದೆ .
ಮುಂಬೈ ಕರ್ನಾಟಕ ಸಂಘ ಆಯೋಜಿಸಿದ್ದ ಅಖಿಲ ಭಾರತ ಕುವೆಂಪು ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಸ್ಪರ್ಧಿಸಿ ಪ್ರಥಮ ಪಾರಿತೋಷಕ ಮತ್ತು ಅತ್ಯುತ್ತಮ ನಿರ್ದೇಶಕ ,ಅತ್ಯುತ್ತಮ ನಟ ,ನಟಿ ,ಫೋಷಕ ನಟ ,ನಟಿ ,ಅತ್ಯುತ್ತಮ ಸಂಗೀತ ,ಬೆಳಕು ,ವಸ್ತ್ರವಿನ್ಯಾಸ ಹೀಗೆ ಎಂಟು ಪ್ರಶಸ್ತಿ ಗಳನ್ನೂ ಪಡೆದಿರುವ ಈ ನಾಟಕ ದಿನಾಂಕ ೨೧-೮-೧೩ ರ ಬುಧವಾರ ಹುಣ್ಣಿಮೆ ರಾತ್ರಿಯಂದು ಸಂಜೆ ೭ ಗಂಟೆಗೆ ಕೋಲಾರದ ಶಿವ ಗಂಗೆಯ ತೇರಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ಬಯಲು ರಂಗ ಮಂದಿರದಲ್ಲಿ ಪ್ರದರ್ಶನ ವಾಗುತಿದೆ .
ಬುಧವಾರ, ಆಗಸ್ಟ್ 14, 2013
ಭಾನುವಾರ, ಆಗಸ್ಟ್ 4, 2013
ರಂಗ ಚಂದ್ರಮ : ಚಕ್ರ ರತ್ನ ............. ...
ರಂಗ ಚಂದ್ರಮ :
ಚಕ್ರ ರತ್ನ .............
...: ಚಕ್ರ ರತ್ನ ............. ಅಭಿನಯ -ರೂಪಾಂತರ ರಚನೆ -ಕೆ .ವೈ. ನಾರಾಯಣಸ್ವಾಮಿ ನಿರ್ದೇಶನ -ಕೆ ಎಸ ದಿ ಎ...
ಚಕ್ರ ರತ್ನ .............
...: ಚಕ್ರ ರತ್ನ ............. ಅಭಿನಯ -ರೂಪಾಂತರ ರಚನೆ -ಕೆ .ವೈ. ನಾರಾಯಣಸ್ವಾಮಿ ನಿರ್ದೇಶನ -ಕೆ ಎಸ ದಿ ಎ...
ಶನಿವಾರ, ಆಗಸ್ಟ್ 3, 2013
ಚಕ್ರ ರತ್ನ ..... ೩-೮-೧೩
ಅಭಿನಯ -ರೂಪಾಂತರ
ರಚನೆ -ಡಾ .ಕೆ. ವೈ . ನಾರಾಯಣ ಸ್ವಾಮಿ
ನಿರ್ದೇಶನ -ಕೆ ಎಸ ಡಿ ಎಲ್ ಚಂದ್ರು
ದಿನಾಂಕ -೧೧-೦೮-೧೩,ಭಾನುವಾರ ,ಸಂಜೆ ೭೦೦ಗಂಟೆಗೆ
ಸ್ಥಳ-ಸುಚಿತ್ರ ,ಪೀರ್ ರಂಗ ಸ್ಥಳ ,ಬನಶಂಕರಿ ೨ ನೇ ಹಂತ ,ಬೆಂಗಳೂರು
ಆತ್ಮಿಯರೇ ,
ರೂಪಾಂತರದ ಹೊಸ ವರ್ಷದ ಹೊಸ ನಾಟಕ ಚಕ್ರ ರತ್ನ ಪ್ರದರ್ಶನಕ್ಕೆ ದಯಮಾಡಿ ಬನ್ನಿ , ನಿಮ್ಮ ಮಿತ್ರರನ್ನು ಕರೆ ತನ್ನಿ ........ ಚಂದ್ರು
ಸ್ಥಳ -ಸುಚಿತ್ರ ,ಪೀರ್ ರಂಗ ಸ್ಥಳ ,ಬನಶಂಕರಿ ೨ನೆ ಹಂತ ,ಬೆಂಗಳೂರು
-
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)















.jpg)


.jpg)



.jpg)













